ಚಾಣಕ್ಯನ ನೀತಿಗಳು (chanakya neeti kannada) 1.0 [free]

وصف

Its a huge collection of Chanakya neeti in kannada language , to be successful in Life follow chanakya neeti
iಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು. ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. "ವಿಷ್ಣುಗುಪ್ತ"
ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ
ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ
ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.
ಈ ಆಪ್ಚ ಚಾಣಕ್ಯನ ನುಡಿಮುತ್ತುಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಚಾಣಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ
ಸಹಾರಿಯಾಗಿರುತ್ತದೆ.
Tags
ಚಾಣಕ್ಯನ ನೀತಿಗಳು
Chanakya neeti Kannada
Chanakya niti kannada
Chanakya Kannada
Chanakya neeti for life lesson
Kannada chanakya lessons

إصدارات قديمة

Free Download تحميل بواسطة رمز الاستجابة السريعة
  • اسم التطبيق: ಚಾಣಕ್ಯನ ನೀತಿಗಳು (chanakya neeti kannada)
  • لينة الفئة: تعليم
  • كود التطبيق: com.thunkable.android.prashnaikprash.chanakya_neeti_kannada
  • أحدث إصدار: 1.0
  • الشرط المطلوب: 4.1 أو أعلى
  • حجم الملف : 6.42 MB
  • تحديث الوقت: 2018-09-26